ಹಿರೋಶಿಮಾ
ದಿನ
1945 ಆಗೋಸ್ಟ
6 ಬೆಳಿಗ್ಗ
8.15 ಹಿರೋಶಿಮ
ನಗರಕ್ಕೆ ಅಗ್ನಿಮಳೆ.ಅಷ್ಟ
ದಿಕ್ಕುಗಳು ನಡುಗಿದ ಸ್ಪೊಟದೊಂದಿಗೆ
ವಿಸ್ಮಯಕರವಾದ ಪ್ರಕಾಶಧಾರೆ.
ವಾತವರಣದ
ಉಷ್ನತೆ 100.... 1000.......
2000........ ಹೆಚ್ಚಾಯಿತು
. ಒಹಾಯೋ
ನದಿಯ ನೀರು ಕುದಿಯಿತು.
ನದೀ ತೀರದಲ್ಲಿದ್ದ
ಜೀವಜಾಲಗಳು ಸುಟ್ಟು ಬೂದಿಯಾಯಿತು.
ಎಲ್ಲಿಯೂ ಆರ್ತನಾದ.
ಏನೆಂದು ತಿಳಿಯುವುದರೊಳಗೆ
ಮಾಂಸಪಿಂಡಗಳಾಗಿ ಸ್ಪೋಟಗೊಂಡ
ಜನತೆ.
ಪುಸ್ತಕದ
ಚೀಲ ಹೆಗಲೇರಿಸಿದ ಸಾವಿರಾರು
ಮಕ್ಕಳು ,
ಕಾರ್ಮಿಕರು,ನೌಕರರು,ಸಾಮಾನ್ಯ
ಜನರು ಸುಟ್ಟು ಕರಗಲಾದರು.
ಒಹಾಯೋ ನದಿಯಲ್ಲಿ
ಮ್ೃತ ದೇಹಗಳು ಹರಿಯಿತು.ಎಪ್ಪತ್ತು
ಸಾವಿರ ಕಟ್ಟಡಗಳು ನಾಶವಾದವು .
75000 ಜನರು ಅಸುನೀಗಿದರು.
No comments:
Post a Comment