ನಮ್ಮ ಶಾಲೆಯ ಶೈಕ್ಷಣಿಕ ಪ್ರವಾಸ 29.01.2015 ರಂದು ನಡೆಯಿತು.ಪಿಲಿಕುಲ ನಿಸರ್ಗ ಧಾಮ, science park zoo, heritage village ಉಲ್ಲಾಲ ಸಮುದ್ರ ಕಿನಾರೆ ,ಕರಾವಳಿ ಉತ್ಸವ ಮುಂತಾದ ಪ್ರವಾಸಿ ತಾಣಗಳನ್ನು ಸಂದರ್ಶಿಸಿದೆವು.ಮಕ್ಕಳೊ೦ದಿಗೆ ಹೆತ್ತವರು ಭಾಗವಹಿಸಿದರು
Monday, 2 February 2015
Sunday, 1 February 2015
Tuesday, 27 January 2015
Monday, 26 January 2015
66ನೇ ಗಣರಾಜ್ಯೋತ್ಸವವನ್ನು ನಮ್ಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಮುಖ್ಯೋಪಾಧ್ಯಾಯರಾದ ಶ್ರೀಯುತ ಚನಿಯಪ್ಪ ಡಿ ದ್ವಜಾರೋಹಣ ಮಾಡಿದರು.ಪಿ.ಟಿ.ಎ ಕಾರ್ಯಕಾರಿ ಸದಸ್ಯ ರವಿಚಂದ್ರ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು.ಮಾಯಿಪ್ಪಾಡಿ ಡಯಟಿನ ಶಿಕ್ಷಕ ವಿದ್ಯಾರ್ಥಿಗಳ ನೇತ್ರತ್ವದಲ್ಲಿ ಸಾಂಸ್ಕ್ರಿತಿಕ ಕಾರ್ಯಕ್ರಮ ನಡೆಯಿತು.ಅದ್ಯಾಪಕರಾದ ಗೀತ ಕೆ,ರಾಜೀವಿ ಕೆ.ಕೆ ,ಅಬ್ದುಲ್ ಅಸೀಸ್ ಪಿ.ಡಿ ,ಇಸ್ಹಾಕ್ ಕೆ.ಪಾವನ ಜೆ ಉಪಸ್ಥಿತರಿದ್ದರು
Tuesday, 20 January 2015
Friday, 26 December 2014
BLEND TRAINING
BLEND TRAINING FOR HEADMASTERS
ಪೈವಳಿಕೆ ಪಂಚಾಯತಿಗೊಳಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಬ್ಲೋಗಿನ ಕುರಿತಾದ ಒಂದು ದಿನದ ತರಬೇತಿಯು ಬೇಕೂರು ಶಾಲೆಯಲ್ಲಿ ನಡೆಯಿತು. ವಿವಿಧ ಶಾಲೆಗಳ 20ಕ್ಕಿಂತಲೂ ಹೆಚ್ಚು ಮುಖ್ಯೋಪಾಧ್ಯಾಯರುಗಳು ತರಬೇತಿಯಲ್ಲಿ ಭಾಗವಹಿಸಿದರು.
Friday, 31 October 2014
Thursday, 30 October 2014
Saturday, 18 October 2014
ಶಾಲಾ ಬ್ಲೋಗ್ ಉದ್ಘಾಟನೆ ಪಂಚಾಯತ್ ಸದಸ್ಯ ಅಬ್ದುಲ್ ರಸಾಕ್ ಚಿಪ್ಪಾರ್
Subscribe to:
Posts (Atom)